ಬೆಂಗಳೂರು: ಬೇಜಾರಾದಾಗ ಕುರುಕಲು ತಿನ್ನಬೇಕೆಂದೆನಿಸಿದರೆ ಪಾಲಕ್ ಸೊಪ್ಪಿನ ಸಿಂಪಲ್ ಚಿಪ್ಸ್ ಮಾಡಿಕೊಂಡು ತಿನ್ನಿ. ಮಾಡೋದು ಹೇಗೆ? ಇಲ್ಲಿ ನೋಡಿ. ಬೇಕಾಗುವ ಸಾಮಗ್ರಿಗಳು ಪಾಲಕ್ ಸೊಪ್ಪು ಹಸಿಮೆಣಸು ಮೈದಾ ಹಿಟ್ಟು ರವೆ ಕಾರ್ನ್ ಫ್ಲೋರ್ ಎಳ್ಳು ಅಥವಾ ಜೀರಿಗೆ ಉಪ್ಪು ತುಪ್ಪ ಕರಿಯಲು ಎಣ್ಣೆಮಾಡುವ ವಿಧಾನ ಪಾಲಕ್ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು ಬಾಡಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಒಂದು ಕಪ್ ಮೈದಾ ಹಿಟ್ಟು, ಅರ್ಧ ಕಪ್