ಘಮಘಮಿಸುವ ಪಲಾವ್ ಅನ್ನು ಪೋಷಕಾಂಶಗಳ ಗಣಿಯಾಗಿರುವ ಪಾಲಕ್ ಸೊಪ್ಪಿನಿಂದ ಮಾಡಿದರೆ ರುಚಿಗೆ ರುಚಿ, ಆರೋಗ್ಯವು ಹೌದು. ಪುದೀನಾದಂತೆ ಪಾಲಾಕ್ನಿಂದಲೂ ರುಚಿಕರವಾದ ಪಲಾವ್ ಮಾಡಬಹುದು. ಬೇಕಾಗುವ ಪದಾರ್ಥಗಳು: ಬಾಸ್ಮತಿ ಅಕ್ಕಿ - ಎರಡು ಕಪ್ಪು ಹಚ್ಚಿದ ಈರುಳ್ಳಿ - ಕಾಲು ಕಪ್ ಪಾಲಾಕ್ ಸೊಪ್ಪು - 1 ಕಪ್ ಹಸಿಮೆಣಸಿನಕಾಯಿ - ನಾಲ್ಕು ಲವಂಗ - 4 ಏಲಕ್ಕಿಪುಡಿ - ಅರ್ಧ ಸ್ಪೂನ್ ಹಚ್ಚಿದ ಟೋಮೊಟೊ - ಅರ್ಧಕಪ್ಪು ಗರಂ ಮಸಾಲಾ