ಪನೀರ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ!!! ಅದರಲ್ಲಿಯೂ ಪಾಲಾಕ್ ಪನೀರ್ ರೋಲ್ ಒಂದು ಒಳ್ಳೆಯ ಕಾಂಬಿನೇಷನ್. ಇದನ್ನು ಸುಲಭವಾಗಿ ಮನೆಯಲ್ಲೇ ಹೇಗೆ ಮಾಡುವುದು ಎಂದು ಹೇಳುತ್ತೀವೆ. ನೀವೂ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.. ತಯಾರಿಸಲು ಬೇಕಾಗುವ ಸಾಮಗ್ರಿಗಳು : * ಆಲೂಗಡ್ಡೆ 2 * 100 ಗ್ರಾಂ ಪನೀರ್ * ಪಾಲಾಕ್ ಸೊಪ್ಪು 1 ಕಟ್ಟು * ಈರುಳ್ಳಿ 1 * 2 ಕಪ್ ಗೋಧಿ ಹಿಟ್ಟು