ಬೇಕಾಗುವ ಸಾಮಗ್ರಿಗಳು ಎಣ್ಣೆ - 2 ಚಮಚ ಜೀರಿಗೆ - 1 ಚಮಚ ಸಣ್ಣಗೆ ಹೆಚ್ಚಿದ ಈರುಳ್ಳಿ - 1 ಉಪ್ಪು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ - 2 ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ ಅಚ್ಚಖಾರದ ಪುಡಿ - 1/2 ಚಮಚ ಸಣ್ಣಗೆ ಹೆಚ್ಚಿದ ಟೊಮೆಟೋ - 1 1/4 ಚಮಚ ಅರಿಶಿನ 1/2 ಚಮಚ ಗರಂ ಮಸಾಲಾ ನಷ್ಟು ಸಣ್ಣಗೆ ಪುಡಿಪುಡಿ ಮಾಡಿಟ್ಟುಕೊಂಡ ಪನೀರ್ - 2