ಹೊರಗಡೆ ಧೋ ಎಂದು ಮಳೆ ಸುರಿಯುತ್ತಿರಲು ಸಂಜೆ ಹೊತ್ತಲ್ಲಿ ಮನೆಯಲ್ಲಿ ಬಿಸಿ ಬಿಸಿ ಕಾಫಿ-ಟೀ ಜತೆ ಕ್ರಿಸ್ಪಿ, ಕ್ರಿಸ್ಪಿಯಾದ ಸ್ನ್ಯಾಕ್ಸ್ ಇದ್ದರೆ ಎಷ್ಟು ಚೆನ್ನ ಅಲ್ವಾ. ಆದ್ರೆ ಏನ್ ಮಾಡೋದು ಅಂತ ಯೋಚ್ನೆನಾ.. ಇಲ್ಲಿದೆ ಒಂದು ಈಸಿ ಟೇಸ್ಟಿ ರೆಸಿಪಿ. ಈ ಕ್ರಿಸ್ಪಿ ಪನ್ನೀರ್ ಕಟ್ಲೇಟ್ ನ್ನು ಒಮ್ಮೆ ಮನೆಯಲ್ಲೆ ಟ್ರೈ ಮಾಡಿ ನೋಡಿ.. ಬೇಕಾಗುವ ಸಾಮಾಗ್ರಿಗಳು : ಪನ್ನೀರ್ - 250 ಗ್ರಾಂ ಬ್ರೆಡ್ ಸ್ಲೈಸ್