ಅಗತ್ಯವಿರುವ ಸಾಮಾಗ್ರಿಗಳು ಕೋಳಿಮಾಂಸ : ಅರ್ಧ ಕೇಜಿ ಪನ್ನೀರ್ : 100 ಗ್ರಾಂ ಟೊಮೇಟೊ ಪ್ಯೂರಿ: ಅರ್ಧ ಕಪ್ ಈರುಳ್ಳಿ ಪ್ಯೂರಿ: ಅರ್ಧ ಕಪ್ ಸಣ್ಣದಾಗಿ ಕತ್ತರಿಸಿದ ಈರುಳ್ಳಿ - ಅರ್ಧ ಕಪ್ ಗರಂ ಮಸಾಲ - 2 ಚಿಕ್ಕ ಚಮಚ ಕೆಂಪು ಮೆಣಸಿನ ಪುಡಿ - 1 ಚಮಚ ಧನಿಯ ಪುಡಿ - 1/2 ಚಮಚ ಹಸಿಮೆಣಸು - 6-7 ಸಾಸಿವೆ- 1/4th ಚಿಕ್ಕ ಚಮಚ ಎಣ್ಣೆ