ಮೊದಲು ಪನ್ನೀರ್ ಅನ್ನು ತೆಗೆದುಕೊಂಡು 2 ಇಂಚ್ ಉದ್ದ ಹಾಗು 1 ಇಂಚು ಉದ್ದ ಮತ್ತು ಮುಕ್ಕಾಲು ಇಂಚು ದಪ್ಪಕ್ಕೆ ಕತ್ತರಿಸಿಕೊಳ್ಳಿ ನಂತರ ಕತ್ತರಿಸಿದ ಪನ್ನೀರನ್ನು ನೀರಿನಲ್ಲಿ ಅರ್ಧಗಂಟೆ ಹಾಗೆಯೇ ಬಿಡಿ.