ಒಂದೇ ರೀತಿಯ ರೈಸ್ ಬಾತ್ ಪಲಾವ್ಗಳನ್ನು ತಿಂದು ನಿಮಗೆ ಬೇಜಾರಾಗಿದ್ದಲ್ಲಿ ರುಚಿಕರವಾದ ಶೀಘ್ರವಾಗಿ ಮತ್ತು ಸುಲಭವಾಗಿ ತಯಾರಿಸಬಹುದಾದ ಆಲೂ ಪಲಾವ್ ಅನ್ನು ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಕತ್ತರಿಸಿದ ಆಲೂ 2 ಜೀರಿಗೆ 1 ಚಮಚ ಬಾಸುಮತಿ ಅಕ್ಕಿ 1/2 ಕಪ್ ತುಪ್ಪ 2 ಚಮಚ ಒಂದು ಬೆಳ್ಳುಳ್ಳಿ ಮತ್ತು 1 ಪಲಾವ್ ಎಲೆ 1/2 ಚಮಚ ಕಲ್ಲುಪ್ಪು ಹಸಿ ಏಲಕ್ಕಿ 1 ದಾಲ್ಚಿನ್ನಿ