ಬೆಂಗಳೂರು: ಶೇಂಗಾ ಚಟ್ನಿ ಕರ್ನಾಟಕ ಉತ್ತರ ಭಾಗದಲ್ಲಿ ಭಾರೀ ಫೇಮಸ್ಸು. ಸಿಂಪಲ್ ಆಗಿ ಶೇಂಗಾ ಬೀಜದ ಚಟ್ನಿ ಮಾಡುವುದು ಹೇಗೆಂದು ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳುಶೇಂಗಾ ಬೀಜ ಬೆಳ್ಳುಳ್ಳಿ ಉಪ್ಪುಮಾಡುವ ವಿಧಾನಶೇಂಗಾವನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ. ನಂತರ ಇದರ ಸಿಪ್ಪೆ ತೆಗೆದು ಬೆಳ್ಳುಳ್ಳಿ ಉಪ್ಪು ಹಾಕಿ ನೀರು ಹಾಕದೆ ಮಿಕ್ಸಿಯಲ್ಲಿ ಹುಡಿ ಮಾಡಿ. ತಿನ್ನುವಾಗ ಸ್ವಲ್ಪ ಎಣ್ಣೆ ಹಾಕಿಕೊಂಡು ತಿಂದರೆ ರುಚಿ. ಇದನ್ನು ಮುಚ್ಚಳ ಬಿಗಿ ಇರುವ ಪಾತ್ರದಲ್ಲಿ ಹಾಕಿಟ್ಟರೆ ಒಂದು ವಾರಕ್ಕೆ