ಮೆಣಸು ಜೀರಿಗೆ ಕಾಂಬಿನೇಷನ್ ಹಪ್ಪಳದ ರುಚಿ ಗೊತ್ತಿಲ್ಲದಿದ್ದರೆ ಈಗಲೇ ಮಾಡಿ ನೋಡಿ. ಏನೇನ್ ಬೇಕು?ಮೆಣಸು 50 ಗ್ರಾಂ ಜೀರಿಗೆ 50 ಗ್ರಾಂ ಇಂಗು 2 ಚಮಚ ಉಪ್ಪು ಉದ್ದಿನ ಬೇಳೆ ಅರ್ಧ ಕಿಲೋ ಅಕ್ಕಿ ಹಿಟ್ಟು 1 ಕಪ್ಮಾಡೋದು ಹೇಗೆ?: ಉದ್ದಿನ ಬೇಳೆ ಹಿಟ್ಟು ಮಾಡಿಕೊಂಡು ಇದಕ್ಕೆ ಕುಟ್ಟಿದ ಮೆಣಸು, ಜೀರಿಗೆ, ಇಂಗು, ಉಪ್ಪು ಹಾಕಿ ಕಲಿಸಿಕೊಳ್ಳಿ. ಒರಳಿಗೆ ಹಾಕಿ ಹದ ಮಾಡಿ ಗಟ್ಟಿಯಾಗಿ ಕಲಿಸಿಕೊಳ್ಳಿ. ಸಣ್ಣ ಉಂಡೆ ಮಾಡಿ