ಮೇಲೆ ಹೇಳಿದ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಬ್ಲೆಂಡರ್ನಿಂದ ಸೇರಿಸಬೇಕು. ನಂತರ ಬೇಕಿಂಗ್ ಪೌಡರ್ ಮತ್ತು ಸೋಡಾ ಪುಡಿಯನ್ನು ಸೇರಿಸಿ ಕೇಕ್ ಮೌಲ್ಡ್ಗೆ ಹಾಕಬೇಕು.