ಒಣ ಹಣ್ಣುಗಳು ( ಡ್ರೈ ಫ್ರೂಟ್ಸ್) ಮನುಷ್ಯನ ಆಹಾರ ಸೇವನೆಯ ವಿಧಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವುಗಳನ್ನು ಹಾಗೆಯೇ ಹಸಿಯಾಗಿ ತಿಂದರೂ ಆರೋಗ್ಯಕ್ಕೆ ಲಾಭವೇ ಮತ್ತು ಇನ್ನಿತರ ಆಹಾರ ಪದಾರ್ಥಗಳೊಂದಿಗೆ ಬೇಯಿಸಿದರೂ ರುಚಿಯನ್ನು ಹೆಚ್ಚಿಸುತ್ತದೆ. ಅಂತಹ ಒಣಹಣ್ಣುಗಳಲ್ಲಿ ಬಾದಾಮಿ, ನೆಲಗಡಲೆ, ಗೋಡಂಬಿ, ದ್ರಾಕ್ಷಿ, ಪಿಸ್ತಾ ಹೀಗೆ ಹತ್ತು ಹಲವಾರಿವೆ. ಇಂತಹ ಒಣಹಣ್ಣುಗಳಲ್ಲಿ ಚಿಪ್ಪಿನಂತಿರುವ ಎರಡು ದಳಗಳ ನಡುವೆ ಇರುವ ಕಂದು ಬಣ್ಣದಲ್ಲಿರುವ ಹಣ್ಣೇ ಪಿಸ್ತಾ. ಈ ಪಿಸ್ತಾವು ರುಚಿಗಷ್ಟೇ ಅಲ್ಲದೇ