ಈ ಕರಿ ಗೋವಾದಲ್ಲಿ ತುಂಬಾ ಫೇಮಸ್ ಮಾತ್ರವಲ್ಲದೇ ಮಾಡೋದೂ ತುಂಬಾ ಸುಲಭವಾಗಿದೆ. ತೆಂಗಿನ ಹಾಲು ಬಳಸಿ ಸಿಗಡಿಯನ್ನು ಬೇಯಿಸಿ ಮಾಡಲಾಗುವ ಕರಿಯ ಸ್ವಾದವೇ ಅದ್ಭುತ ಎನಿಸುತ್ತದೆ. ಬೇಕಾಗುವ ಪದಾರ್ಥಗಳು ಸಿಗಡಿ – 500 ಗ್ರಾಂ ಅರಿಶಿನ – ಒಂದೂವರೆ ಟೀಸ್ಪೂನ್ ಹೆಚ್ಚಿದ ಈರುಳ್ಳಿ – 1 ಎಣ್ಣೆ – 1 ಟೀಸ್ಪೂನ್ ಕೆಂಪು ಮೆಣಸಿನಕಾಯಿ – 5 ಕೊತ್ತಂಬರಿ – 1 ಟೀಸ್ಪೂನ್ ಜೀರಿಗೆ – 1 ಟೀಸ್ಪೂನ್