ಮಕ್ಕಳಿಗೆ ಇಷ್ಟವಾಗುವ ಬಿಸ್ಕೇಟ್ ಕೇಕ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಬೆಂಗಳೂರು, ಗುರುವಾರ, 12 ಜುಲೈ 2018 (14:09 IST)

ಬೆಂಗಳೂರು: ಕೇಕ್ ಎಂದರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ತಿನಿಸು. ಮನೆಯಲ್ಲಿ ಬಿಸ್ಕೇಟ್ ಇದ್ದರೆ ಸುಲಭವಾಗಿ ಕೇಕ್ ಮಾಡಿ ಮನೆಮಂದಿಯಲ್ಲಾ ಖುಷಿಯಾಗಿ ತಿನ್ನಬಹುದು.


ಬೇಕಾಗುವ ಸಾಮಾಗ್ರಿ

ಬಾರ್ನ್ ಬಾರ್ನ್ ಬಿಸ್ಕೇಟ್  ಬಿಸ್ಕೇಟ್ -2 ಪ್ಯಾಕ್, ಇನೋ-1 ಪ್ಯಾಕ್, ಹಾಲು-1 ಪ್ಯಾಕ್.

ಮಾಡುವ ವಿಧಾನ
ಬಿಸ್ಕೇಟ್ ಅನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈ ಮಿಶ್ರಣವನ್ನು ಒಂದು ಬೌಲ್ ಗೆ ಸ್ವಲ್ಪ ಸ್ವಲ್ಪ ಹಾಲು ಹಾಕಿ ದೋಸೆ ಹಿಟ್ಟಿನ ಹದಕ್ಕೆ ತನ್ನಿ. ಇಡ್ಲಿ ಕುಕ್ಕರ್  ತಳದಲ್ಲಿ ಒಂದು ಚಿಕ್ಕ ಪ್ಲೇಟ್ ಇಡಿ. ಸ್ವಲ್ಪ ನೀರು ಹಾಕಿ ಕುದಿಸಿ. ದೋಸೆ ಹಿಟ್ಟಿನ ಹದಕ್ಕೆ ಬಂದ ಮಿಶ್ರಣಕ್ಕೆ ಇನೋ ಪ್ಯಾಕ್ ಒಡೆದು ಹಾಕಿ ಚೆನ್ನಾಗಿ ತಿರುಗಿಸಿ. ಇದನ್ನು ಕ್ಕುಕ್ಕರ್ ಒಳಗೆ ಇಟ್ಟು, ಕಡಿಮೆ ಉರಿಯಲ್ಲಿ ಬೇಯಿಸಿ. 40 ನಿಮಿಷ ಬಿಟ್ಟು ತೆಗೆಯಿರಿ. ತಣಿದ ಮೇಲೆ ಕತ್ತರಿಸಿ ತಿನ್ನಿರಿ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಈ ಲೈಂಗಿಕ ಭಂಗಿ ಮಹಿಳೆಯರಿಗೆ ಇಷ್ಟವಾಗುವುದೇ ಇಲ್ಲವಂತೆ!

ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ಮಹಿಳೆಯರನ್ನು ತೃಪ್ತಿ ಪಡಿಸಬೇಕೆಂದರೆ ಭಂಗಿಯೂ ಮುಖ್ಯವಾಗುತ್ತದೆ. ...

news

ಸಕ್ಕರೆ ಸ್ಕ್ರಬ್ ನಿಂದ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಿ

ಬೆಂಗಳೂರು : ಹೆಚ್ಚಾಗಿ ಮಹಿಳೆಯರಿಗೆ ಗರ್ಭಧಾರಣೆಯಾದ ಬಳಿಕ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುವುದು ಸಹಜ. ...

news

ಸೆಕ್ಸ್ ಸಮಯದಲ್ಲಿ ಹೀಗೆಲ್ಲಾ ಮಾಡಿದರೆ ಸಂಬಂಧ ಹಾಳಾಗುತ್ತದೆಯಂತೆ!

ಬೆಂಗಳೂರು : ಮನುಷ್ಯರಿಗೆ ಎದುರಾಗುವ ಹಲವಾರು ಭಯಗಳಲ್ಲಿ ಕಾಮಭಯ ಅಥವಾ ಸಂಗಾತಿಯೊಂದಿಗೆ ಮಿಲನಗೊಳ್ಳಲು ಪಡುವ ...

news

ಊಟದ ಸವಿಗೆ ಈರುಳ್ಳಿ ತಂಬುಳಿ

ಬೆಂಗಳೂರು: ತಂಬುಳಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಡುಗೆ ಮಾಡುವುದಕ್ಕೆ ಬೋರು ಎಂದಾದರೆ, ಏನಾದರೂ ಹೊಸತು ...