Normal 0 false false false EN-US X-NONE X-NONE ಬೆಂಗಳೂರು : ಬಾದಾಮ್ ಪೂರಿ ಒಂದು ಸಿಹಿ ತಿಂಡಿಯಾಗಿದ್ದು, ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಇದನ್ನು ಈ ರೀತಿಯಾಗಿ ತಯಾರಿಸಿ. ಬೇಕಾಗುವ ಸಾಮಾಗ್ರಿ : ½ ಕೆಜಿ ಮೈದಾ ಹಿಟ್ಟು, 1 ಕಪ್ ಎಣ್ಣೆ, ಚಿರೋಟಿ ರವಾ 150ಗ್ರಾಂ, ½ ಕೆಜಿ ಸಕ್ಕರೆ, ಅಡುಗೆ ಸೋಡಾ, ಫುಡ್ ಕಲರ್, ಏಲಕ್ಕಿ ಪುಡಿ, ತೆಂಗಿನ ತುರಿ. ಮಾಡುವ ವಿಧಾನ :