ಬೆಂಗಳೂರು: ಚಾಟ್ಸ್ ಐಟಂ ತಿನ್ನುವ ಆಸೆ. ಆದರೆ ಬೀದಿ ಬದಿಯಲ್ಲಿ ತಿನ್ನಲು ಆರೋಗ್ಯದ ಸಮಸ್ಯೆ ಬರುತ್ತದೆ ಎಂದರೆ ಮನೆಯಲ್ಲೇ ಮಾಡಿ ತಿನ್ನಬಹುದು. ಸರಳವಾಗಿ ಪಾನಿ ಪುರಿ ಮಾಡುವ ವಿಧಾನ ಹೇಳಿದ್ದೇವೆ ನೋಡಿ.ಬೇಕಾಗುವ ಸಾಮಗ್ರಿಗಳುಪಾನಿ ಮಾಡಿಕೊಳ್ಳಲು: ಜೀರಿಗೆ ಧನಿಯಾ ಕಾಳು ಮೆಣಸು ಹುಣಸೆ ಹುಳಿ ಬೆಲ್ಲ ಶುಂಠಿ ಓಮದ ಕಾಳು ಚ್ಯಾಟ್ ಮಸಾಲ ಹಸಿಮೆಣಸು ಪುದೀನಾ ಸೊಪ್ಪು ಉಪ್ಪುಪಾನಿಗೆ ಹಾಕಿಕೊಳ್ಳುವ ಸಾಮಗ್ರಿ: ಈರುಳ್ಳಿ ಪೂರಿ ಕೊತ್ತಂಬರಿ ಸೊಪ್ಪು ಬೇಯಿಸಿದ ಬಟಾಣಿ ಕಾಳುಮಾಡುವ