ಬೆಂಗಳೂರು : ಅನ್ನ ಉಳಿದಿದೆ ಎಂದು ಅದನ್ನು ಎಸೆಯುವ ಬದಲು ಅದರಿಂದ ರುಚಿಕರವಾದ, ಸುಲಭವಾದ ರೈಸ್ ರಸಗುಲ್ಲ ತಯಾರಿಸಿ. ಬೇಕಾಗುವ ಸಾಮಾಗ್ರಿಗಳು: ಬೇಯಿಸಿಟ್ಟುಕೊಂಡ ಅನ್ನ 2 ಕಪ್, ಸಕ್ಕರೆ 1 ಕಪ್, ಮೈದಾ 1 ಚಮಚ, ಕಾರ್ನ್ ಪ್ಲೋರ್ 1 ಚಮಚ ಮಾಡುವ ವಿದಾನ : ಮೊದಲಗೆ ಅನ್ನವನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ತುಪ್ಪ, ಮೈದಾ 1 ಚಮಚ, ಕಾರ್ನ್ ಪ್ಲೋರ್ 1 ಚಮಚ ಹಾಕಿ ಅದು ಮೃದು