ಬೆಂಗಳೂರು: ಹೆಸರುಬೇಳೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ. ಹೆಸರುಬೇಳೆಯಿಂದ ತಯಾರಿಸುವ ಕಿಚಡಿ ಕೂಡ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು. ಸುಲಭವಾಗಿ ತಯಾರಾಗುವ ಹೆಸರುಬೇಳೆ ಕಿಚಡಿ ಇಲ್ಲಿದೆ ನೋಡಿ ಮಾಡಿ. ಸವಿಯಿರಿ. ಬಾಸುಮತಿ ಅಕ್ಕಿ - 1/2 ಕಪ್ ಹೆಸರುಬೇಳೆ - 1/2 ಕಪ್ ಇಂಗು - 1/4 ಟೀಚಮಚ ರುಚಿಗೆ ತಕ್ಕಷ್ಟು ಉಪ್ಪು ಅರಿಶಿನ ಪುಡಿ - 1 ಟೀಚಮಚ ತುಪ್ಪ - 1 ಟೀಚಮಚ ಜೀರಿಗೆ - 1 ಟೀಚಮಚ ಜೀರಿಗೆ ಪುಡಿ