ಬೆಂಗಳೂರು: ಮೋತಿ ಚೂರು ಲಡ್ಡು ಸವಿಯುವುದಕ್ಕೆ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮನೆಯಲ್ಲಿಯೇ ಮಾಡಿ ಸವಿಯಬಹುದು. ಮಾಡುವ ವಿಧಾನದ ಕುರಿತು ಮಾಹಿತಿ ಇಲ್ಲಿದೆ ನೋಡಿ. ಬೇಕಾಗುವ ಪದಾರ್ಥಗಳು... ಎಣ್ಣೆ- 1/3ಕಪ್ ಕೇಸರಿ - ಸ್ವಲ್ಪ ಗೋಡಂಬಿ - ಸ್ವಲ್ಪ ಪಿಸ್ತಾ - ಸ್ವಲ್ಪ ಅಡುಗೆ ಸೋಡಾ - ಚಿಟಿಕೆಯಷ್ಟು ಸಕ್ಕರೆ - 1/2 ಬಟ್ಟಲು ಏಲಕ್ಕಿ ಪುಡಿ - 1/2 ಚಮಚ ಕಡಲೆ ಹಿಟ್ಟು - 1/2 ಬಟ್ಟಲುಮಾಡುವ ವಿಧಾನ