ಬೆಂಗಳೂರು: ಸಾಮಾನ್ಯವಾಗಿ ಮೂಲಂಗಿ ಜತೆ ಸೊಪ್ಪನ್ನು ನಾವು ಉಪಯೋಗಿಸುವುದೇ ಇಲ್ಲ. ಆದರೆ ನಿಜವಾಗಿಯೂ ಪೋಷಕಾಂಶವಿರುವುದು ಅದರ ಸೊಪ್ಪಿನಲ್ಲೇ ಎನ್ನುವುದನ್ನು ಮರೆಯಬಾರದು. ಮೂಲಂಗಿ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚಿದ್ದು, ಅದನ್ನು ತಿನ್ನುವುದರಿಂದ ನಾವು ಗಟ್ಟಿಯಾಗುತ್ತೇವೆ. ಅದರ ಪಲ್ಯ ಚಪಾತಿ ಜತೆಗೆ ತಿನ್ನಲು ಬಹಳ ರುಚಿ. ಮಾಡುವ ವಿಧಾನ ಹೀಗಿದೆ.ಬೇಕಾಗುವ ಸಾಮಗ್ರಿಗಳು ಮೂಲಂಗಿ ಸೊಪ್ಪು ಬೆಲ್ಲ ಹುಣಸೆ ರಸ ಈರುಳ್ಳಿ ಹಸಿಮೆಣಸು ಉಪ್ಪು ಅರಸಿನ ಪುಡಿ ಒಗ್ಗರಣೆ ಸಾಮಾನುಮಾಡುವ ವಿಧಾನಮೂಲಂಗಿ ಸೊಪ್ಪನ್ನು ಚೆನ್ನಾಗಿ