ಬೇಕಾಗುವ ಸಾಮಗ್ರಿ: ತುರಿದ ಮೂಲಂಗಿ - 2 ಈರುಳ್ಳಿ- 1 ಹಸಿ ಮೆಣಸಿನ ಕಾಯಿ -2 ರಿಂದ 3 ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು ಒಂದು ಚಮಚ ಚಾಟ್ ಮಸಾಲಾ ಒಂದು ಚಮಚ ಜೀರಿಗೆ 2 ಕಪ್ ಗೋಧಿ ಹಿಟ್ಟು ಅರ್ಧ ಕಪ್ ಮೈದಾ ಚಿಟಿಕೆಯಷ್ಟು ಅಜವಾನ 2 ಚಮಚ ತುಪ್ಪ ಸ್ವಲ್ಪ ಎಣ್ಣೆ ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: - ಬಾಣಲೆಗೆ ಎಣ್ಣೆ ಹಾಕಿ