ಕೇಕ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ!! ಸಾಮಾನ್ಯವಾಗಿ ಎಲ್ಲಾ ಸಭೆ ಸಮಾರಂಭಗಳಲ್ಲಿ, ಚಿಕ್ಕ ಪುಟ್ಟ ಪಾರ್ಟಿಗಳಲ್ಲಿ, ಹೆಚ್ಚಾಗಿ ಈಗ ಕೇಕ್ ಅನ್ನೇ ಕಟ್ ಮಾಡಿ ಸಂಭ್ರಮಿಸುತ್ತಾರೆ. ಅದರಲ್ಲಿಯೂ ಮೊಟ್ಟೆಯನ್ನು ಹಾಕದೇ ಕೇಕ್ ಅನ್ನು ಮಾಡುವುದು ಕಷ್ಟ ಆದರೂ ಈ ರಾಗಿ ಹಿಟ್ಟಿನ ಕೇಕ್ ರುಚಿಯಲ್ಲಿ ರಾಡಿಯಾಗುವ ಮಾತೇ ಇಲ್ಲ. ಸರಳವಾಗಿ, ರುಚಿಯಾಗಿ ರಾಗಿಹಿಟ್ಟಿನಿಂದ ಕೇಕ್ ತಯಾರಿಸಬಹುದು. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..