ತಯಾರಿಸಲು ಬೇಕಾಗುವ ಸಾಮಗ್ರಿಗಳು: * ರಾಗಿ 1 ಕಪ್ * ಬೆಲ್ಲ 1 ಕಪ್ * ಏಲಕ್ಕಿ ಪುಡಿ 1/2 ಟೀ ಚಮಚ * ಮೈದಾ ಹಿಟ್ಟು ಒಂದೂವರೆ ಕಪ್ * ಎಣ್ಣೆ ಸ್ವಲ್ಪ * ಅರಿಶಿನ ಪುಡಿ 1/2 ಟೀ ಚಮಚ ತಯಾರಿಸುವ ವಿಧಾನ: ಮೊದಲು ರಾಗಿಯನ್ನು ಚೆನ್ನಾಗಿ ತೊಳೆದು ನೆರಳಿನಲ್ಲಿ ಆರಿಸಿ ಹಿಟ್ಟು ಮಾಡಿಟ್ಟುಕೊಳ್ಳಬೇಕು. ನಂತರ ಹಿಟ್ಟನ್ನು