ಸಂಜೆಯ ಸಮಯದಲ್ಲಿ ಟೀ ಜೊತೆಗೆ ತಿಂಡಿಯನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ದಿನವೂ ಒಂದೇ ತರಹದ ತಿಂಡಿಗಳನ್ನು ತಿಂದು ಬೇಜಾರಾಗಿದ್ದರೆ ನೀವು ಈ ರವೆಯ ಕಚೋರಿಯನ್ನು ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ನೀವು ತರಕಾರಿಗಳನ್ನೂ ಹೆಚ್ಚಾಗಿ ಬಳಸಿಕೊಳ್ಳುವುದರಿಂದ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದಾಗಿದೆ. ಬೇಕಾಗುವ ಸಾಮಗ್ರಿಗಳು: ರವೆ - 1 ಕಪ್ ಓಮಕಾಳು - 1 ಟಿ ಚಮಚ ಎಣ್ಣೆ - ಸ್ವಲ್ಪ ಉಪ್ಪು - ರುಚಿಗೆ ಜೀರಿಗೆ - 1 ಟಿ