ತಮಿಳುನಾಡಿನ ಖಾದ್ಯಗಳಲ್ಲಿ ಪೊಂಗಲ್ ಕೂಡಾ ಒಂದು. ವೈವಿಧ್ಯಮಯ ಪೊಂಗಲ್ಗಳನ್ನು ತಯಾರಿಸಬಹುದು ಖಾರಾ ಪೊಂಗಲ್, ಸಕ್ಕರೆ ಪೊಂಗಲ್. ಅಂತಹುದರಲ್ಲಿ ರವಾ ಪೊಂಗಲ್ ಅನ್ನೂ ಸಹ ಸುಲಭವಾಗಿ ರುಚಿಕರವಾಗಿ ತಯಾರಿಸಬಹುದು.