ಮೊದಲು ರವಾದ ಜೊತೆ ಅಕ್ಕಿಹಿಟ್ಟು, ಮೈದಾ, ಸಕ್ಕರೆ, ಉಪ್ಪು ಮತ್ತು ಮೊಸರನ್ನು ಹಾಕಿ ಕಲೆಸಬೇಕು. ನಂಕರ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಕಲೆಸಿ 20 ನಿಮಿಷ ಹಾಗೆಯೇ ಇಡಬೇಕು.