ಬೆಂಗಳೂರು: ರವಾ ಉಪ್ಪಿಟ್ಟು, ರೊಟ್ಟಿ ಎಲ್ಲಾ ಗೊತ್ತು. ರವಾ ವಡೆ ಕೂಡಾ ಮಾಡಬಹುದು. ಯಾರಾದರೂ ನೆಂಟರು ಮನೆಗೆ ಬರುವವರಿದ್ದರೆ, ಮಾಡಿಕೊಂಡಲು ಸಿಂಪಲ್ ಮತ್ತು ಹೆಚ್ಚು ಶ್ರಮವಿಲ್ಲದ ತಿಂಡಿ ಇದು. ಮಾಡುವ ವಿಧಾನ ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳು ರವಾ ಮೊಸರು ಹಸಿಮೆಣಸಿನ ಕಾಯಿ ಶುಂಠಿ ಕೊತ್ತಂಬರಿ ಸೊಪ್ಪು ಕರಿಬೇವಿನ ಸೊಪ್ಪು ಉಪ್ಪು ಜೀರಿಗೆ ಕರಿಯಲು ಎಣ್ಣೆಮಾಡುವ ವಿಧಾನ ಮಧ್ಯಮ ಗಾತ್ರದ ರವೆಯನ್ನು ಹುರಿದುಕೊಳ್ಳಿ. ಇದಕ್ಕೆ ಸ್ವಲ್ಪ ಮೊಸರು, ನೀರು ಉಪ್ಪು ಹಾಕಿ ವಡೆಯ