ಊಟದ ಜತೆ ಸೆಂಡಿಗೆ ತಿನ್ನಲು ಬಯಸುವವರಿಗಾಗಿ ಒಂದು ಸೆಂಡಿಗೆ ರೆಸಿಪಿ. ಇದು ಬಾಳೆಕಾಯಿಯದ್ದು. ಬಾಳೆಕಾಯಿ ಚಕ್ಕುಲಿ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ.