ಬೆಂಗಳೂರು: ಬಾಳೆಕಾಯಿ ಪಲ್ಯ ಚಪಾತಿ ಜತೆಗೆ ಬೆಸ್ಟ್ ಕಾಂಬಿನೇಷನ್. ಅದೇ ರೀತಿ ಚಪಾತಿ ಜತೆ ತಿನ್ನಲು ಇನ್ನೊಂದು ರೀತಿಯ ಬಾಳೆಕಾಯಿ ಕೂಟು ಹೇಳುತ್ತೇವೆ. ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳುಬಾಳೆಕಾಯಿ ಕಾಯಿ ತುರಿ ಬೆಲ್ಲ ಜೀರಿಗೆ ಹುಳಿ ಉಪ್ಪು ಅರಸಿನ ಪುಡಿ ಖಾರದ ಪುಡಿಮಾಡುವ ವಿಧಾನಬಾಳೆಕಾಯಿಯನ್ನು ಹೆಚ್ಚಿಕೊಂಡು ನೀರಲ್ಲಿ ನೆನೆ ಹಾಕಿ. ನಂತರ ಇದಕ್ಕೆ ಸ್ವಲ್ಪವೇ ಖಾರದ ಪುಡಿ ಅಥವಾ ಹಸಿಮೆಣಸು, ಅರಸಿನ ಪುಡಿ, ಹುಣಸೆ ಹುಳಿ, ಬೆಲ್ಲ, ಉಪ್ಪು ಹಾಕಿಕೊಂಡು ಬೇಯಿಸಿ. ಕಾಯಿತುರಿಗೆ