ದಕ್ಷಿಣ ಭಾರತದಲ್ಲಿ ಬೆಳಗಿನ ತಿಂಡಿಗೆ ಹೆಚ್ಚು ಜನಪ್ರಿಯವಾಗಿರುವುದು ಮತ್ತು ಬಹುತೇಕ ಎಲ್ಲಾ ಮನೆಗಳಲ್ಲೂ ಮಾಡುವ ತಿಂಡಿ ದೋಸೆಯೇ ಆಗಿದೆ. ನೀರು ದೋಸೆ, ಮಸಾಲಾ ದೋಸೆ, ಉತ್ತಪ್ಪ, ಸೆಟ್ ದೋಸೆ ಹೀಗೆ ಹಲವು ಬಗೆಯ ದೋಸೆಗಳು. ಉತ್ತಪ್ಪ ಅಥವಾ ಉತ್ತಪ್ಪಂ ಎನ್ನುವುದು ತರಕಾರಿಗಳನ್ನು ಹಾಕಿ ತಯಾರಿಸುವ ಒಂದು ಬಗೆಯ ದೋಸೆಯಾಗಿದೆ.