ಹೆಚ್ಚಾಗಿ ಪ್ರೋಟಿನ್ ಹೊಂದಿರುವ ಧಾನ್ಯಗಳಲ್ಲಿ ರಾಜ್ಮಾ ಪ್ರಮುಖವೆಂದೇ ಹೇಳಬಹುದು ಇದನ್ನು ಕಿಡ್ನಿ ಬೀನ್ಸ್ ಎಂತಲೂ ಕರೆಯುತ್ತಾರೆ ಇದರಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಸಾಕಷ್ಟು ಷೋಷಕಾಂಶಗಳು ಈ ಕಾಳಿನಲ್ಲಿವೆ ಇದನ್ನು ಬಳಸಿ ನೀವು ತರಹೇವಾರಿ ತಿನಿಸುಗಳನ್ನು ಸುಲಭವಾಗಿ ತಯಾರಿಸಬಹುದು ಅದರಲ್ಲಿ ರಾಜ್ಮಾ ಆಲೂ ಕಟ್ಲೆಟ್ ಕೂಡಾ ಒಂದು ಇದು ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ. ರಾಜ್ಮಾ ಕಾಳು- 1 ಲೋಟ (ಸಾಮಾನ್ಯ ಅಳತೆಯ ಲೋಟ)