ದಕ್ಷಿಣ ಭಾರತದ ಜನರು ಅನ್ನವನ್ನು ಹೆಚ್ಚು ತಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುತ್ತಾರೆ.ನಾವು ಬೆಳಗಿನ ತಿಂಡಿ ವಿಭಿನ್ನವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ.ʼಪಾಲಕ್ ರೈಸ್ʼ ರೆಸಿಪಿ ರುಚಿಕರ ಮತ್ತು ಮಸಾಲೆಯುಕ್ತವಾಗಿದ್ದು, 10 ನಿಮಿಷದಲ್ಲಿಯೇ ಮಾಡಬಹುದು. ಅದರಲ್ಲಿಯೂ ಪಾಲಕ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಟ್ರೈ ಮಾಡಿ.ಬೇಕಾಗಿರುವ ಪದಾರ್ಥಗಳು* ಬಾಸ್ಮತಿ ಅಕ್ಕಿ – 1 ಕಪ್ * ತುಪ್ಪ – 2 ಚಮಚ