ಚಳಿಗಾಲ ಬೇರೆ ಶುರುವಾಗಿದೆ.. ತಂಡಿ ಚಳಿಗೆ ಬಾಯಿಗೆ ರುಚಿ ನೀಡುವ ಖಾದ್ಯಗಳಲ್ಲಿ ಚಿಕನ್ ಐಟಮ್ಗಳು ತುಂಬಾ ಬರ್ತವೆ.. ಅದ್ರಲ್ಲಿ ಸ್ವಲ್ಪ ಸ್ಪೈಸಿ.. ಸ್ವಲ್ಪ ಸ್ವೀಟ್ ಆಗಿರೋ ಚಿಕನ್ ಮಂಚೂರಿ ಸವಿಯೋದೆ ಒಂದು ಮಜಾ.. ಮತ್ತಿನ್ಯಾಕೆ ತಡ ಚಿಕನ್ ಮಂಚೂರಿ ಮಾಡೋದ್ಹೇಗೆ ಅಂತಾ ಹೇಳ್ತೀವಿ ಬನ್ನಿ. ಬೇಕಾಗುವ ಸಾಮಗ್ರಿಗಳು ಚಿಕನ್(ಮಿಡಿಯಮ್ ಸೈಜ್ ಇರಲಿ), ಎರಡು ಮೊಟ್ಟೆ, ಕಬಾಬ್ ಪೌಡರ್, ಕಿಸಾನ್ ಜಾಮ್, ಸ್ವಲ್ಪ ಖಾರದ ಪುಡಿ, ಪೆಪ್ಪರ್ ಪೌಡರ್, ಹಸಿ