ಬೆಂಗಳೂರು : ಅಕ್ಕಿ ಮುಳ್ಕ ತಿನ್ನಲು ಬಹಳ ಸಿಹಿಯಾಗಿರುತ್ತದೆ. ಇದನ್ನು ಸಂಜೆ ಟೀ ಕುಡಿಯುವ ಸಮಯದಲ್ಲಿ ತಿನ್ನಲು ಇನ್ನಷ್ಟು ಹಿತವೆನಿಸುತ್ತದೆ. ಹಾಗಾದ್ರೆ ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಬೇಕಾಗುವ ಸಾಮಾಗ್ರಿಗಳು : 1 ½ ಕಪ್ ಅಕ್ಕಿ, 2 ಚಮಚ ಅವಲಕ್ಕಿ, 1 ಕಪ್ ತೆಂಗಿನ ಕಾಯಿ, 4 ಏಲಕ್ಕಿ, 1ಕಪ್ ಬೆಲ್ಲದ ಪುಡಿ, 2 ಚಮಚ ನೀರು, 1 ½ ಎಣ್ಣೆ.ಮಾಡುವ ವಿಧಾನ : ಅಕ್ಕಿ ಮತ್ತು