ಮೊದಲು ಅಕ್ಕಿಯನ್ನು 2 ರಿಂದ 3 ದಿನ ಬಿಸಿಲಿನಲ್ಲಿ ಒಣಗಿಸಬೇಕು ಅಂದರೆ ಪ್ರತಿದಿನ ಅಕ್ಕಿಯನ್ನು ತೊಳೆದು ನೀರನ್ನು ಬದಲಾಯಿಸಬೇಕು. ಮೂರನೇ ದಿನ ಅಕ್ಕಿಯನ್ನು ನೀರು ಹಾಕಿ ರುಬ್ಬಬೇಕು.