ಬೆಂಗಳೂರು : ಹೀರೆಕಾಯಿಯಿಂದ ಬೋಂಡಾ, ಪಲ್ಯ ಸಾರು ಮಾಡಿದರೆ ಎಷ್ಟು ರುಚಿಕರವಾಗಿರುತ್ತೋ ಹೀರೆಕಾಯಿಯ ಹುಳಿತೊವ್ವೆ ಕೂಡ ಅಷ್ಟೇ ರುಚಿಕರವಾಗಿರುತ್ತೆ. ಹಾಗಾದ್ರೆ ಹೀರೆಕಾಯಿ ಹುಳಿತೊವ್ವೆ ಮಾಡೋಣ. ಬೇಕಾಗುವ ಸಾಮಾಗ್ರಿಗಳು : ಹೀರೆಕಾಯಿ-3, ತೊಗರಿಬೇಳೆ ¼ ಕಪ್, ಚಕ್ಕೆ, ಹುಳಿ, ಕೊತ್ತಂಬರಿ 1ಚಮಚ, ಜೀರಿಗೆ 1 ¼ ಚಮಚ, ಮೆಂತೆ-4 ಕಾಳು, ಉದ್ದಿನಬೇಳೆ 1 ಚಮಚ, ಕಡಲೇಬೇಳೆ-1 ಚಮಚ. ಮೆಣಸು-6, ತೆಂಗಿನಕಾಯಿ ತುರಿ ½ ಕಪ್, ಎಣ್ಣೆ, ಸಾಸಿವೆ, ಕರಿಬೇವು. ಬೆಲ್ಲ, ಉಪ್ಪು.ಮಾಡುವ