ಬೇಕಾಗುವ ಸಾಮಗ್ರಿಗಳು 1/2 ಕಪ್ ಸಬ್ಬಕ್ಕಿ 1/4 ಕಪ್ ರಾವಾ 1 ಚಮಚ ಮೊಸರು 1 ಈರುಳ್ಳಿ ಸಣ್ಣದಾಗಿ ಹೆಚ್ಚಿದ್ದು 1 ಚಮಚ ಸಣ್ಣದಾಗಿ ಹೆಚ್ಚಿದ ಕರಿಬೇವಿನ ಎಲೆಗಳು 1 ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು 1 - 2 ಹಸಿರು ಮೆಣಸಿನಕಾಯಿ ಸಣ್ಣದಾಗಿ ಹೆಚ್ಚಿದ್ದು ಚಿಕ್ಕ ಶುಂಠಿ ಸಣ್ಣದಾಗಿ ಹೆಚ್ಚಿದ್ದು ಎಣ್ಣೆ ಉಪ್ಪು ತಯಾರಿಸುವ ವಿಧಾನ: - ಸಬ್ಬಕ್ಕಿಯನ್ನು 4 - 5 ಗಂಟೆಗಳ ಕಾಲ ಅಗತ್ಯವಿರುವಷ್ಟು