ಪಾಲಕ್ ಸೊಪ್ಪಿನಲ್ಲಿ ಹಲವಾರು ಪೋಷಕಾಂಶಗಳಿವೆ. ವಿಟಮಿನ್ ಮತ್ತು ಕಬ್ಬಿಣಾಂಶ ಹೇರಳವಾಗಿರುವ ಪಾಲಾಕ್ ಸೊಪ್ಪು ಮಕ್ಕಳಿಗೆ ತುಂಬಾ ಅವಶ್ಯಕ. ಪಾಲಾಕ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ರುಚಿಕರ ಸಹ ಹೌದು. ಪಾಲಾಕ್ ರೈಸ್ ಮಾಡುವ ಸರಳ ವಿಧಾನ ನಿಮಗಾಗಿಬೇಕಾಗುವ ಸಾಮಗ್ರಿಗಳು* ಅನ್ನ- 1ಕಪ್ * ಪಾಲಾಕ್ ಸೊಪ್ಪು- ಸ್ವಲ್ಪ * ಈರುಳ್ಳಿ- 1 * ಹಸಿ ಮೆಣಸಿನಕಾಯಿ-2 * ಕರಿಮೆಣಸು * ಸಾಸಿವೆ- 1 ಚಮಚ * ಜೀರಿಗೆ- 1ಚಮಚ *