ಸರಳವಾಗಿ ಮನೆಯಲ್ಲಿಯೇ ರುಚಿಕರವಾದ ಉಡುಪಿ ಶೈಲಿಯಲ್ಲಿ ಅನಾನಸ್ ಹಣ್ಣಿನ ಸಾಸಿವೆ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ ಬೇಕಾಗುವ ಸಾಮಗ್ರಿಗಳು 2-3 ಕೆಂಪು ಮೆಣಸಿನಕಾಯಿ 1/2 ಕಪ್ ಕಾಯಿ ತುರಿ 1 ಚಮಚ ಸಾಸಿವೆ ಕಾಳು 1 ಚಮಚ ಬೆಲ್ಲ 1/2 ಚಮಚ ಉಪ್ಪು 1 ಕಪ್ ಅನಾನಸ್ ಹಣ್ಣು (ಸ್ವಲ್ಪ ರುಬ್ಬಿರಬೇಕು) ಮಾಡುವ ವಿಧಾನ * ಕೆಂಪು ಮೆಣಸಿನಕಾಯಿ, ಕಾಯಿ ತುರಿ, ಸಾಸಿವೆ ಕಾಳು, ಬೆಲ್ಲ,