ಬೆಂಗಳೂರು : ಬೆಳಿಗ್ಗೆ ಉಪಹಾರಕ್ಕೆ ಶ್ಯಾವಿಗೆ ಉಪ್ಪಿಟ್ಟು ಮಾಡಿ ತಿಂದರೆ ರುಚಿಕರವಾಗಿರುತ್ತದೆ. ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಹಾಗಾದ್ರೆ ಇದನ್ನು ಮಾಡುವುದು ಹೇಗೆಂದು ನೋಡೋಣ. ಬೇಕಾಗುವ ಸಾಮಾಗ್ರಿಗಳು : 2 ಕಪ್ ಶ್ಯಾಮಿಗೆ, 2.5 ಕಪ್ ನೀರು, ಉಪ್ಪು, ½ ತೆಂಗಿನಕಾಯಿ, 4 ಚಮಚ ಕೊತ್ತಂಬರಿ ಸೊಪ್ಪು, 2 ಚಮಚ ಎಣ್ಣೆ, ½ ಚಮಚ ಸಾಸಿವೆ, 2 ಚಮಚ ಉದ್ದಿನಬೇಳೆ, 1 ಚಮಚ ಕಡಲೇಬೇಳೆ, ಚಿಟಿಕೆ ಇಂಗು, 4 ಹಸಿಮೆಣಸಿನಕಾಯಿ, 1ಈರುಳ್ಳಿ,