ಕರಾವಳಿ ಭಾಗದಲ್ಲಿ ಮಾಸಾಂಹಾರವನ್ನು ಕೊಬ್ಬರಿ ಎಣ್ಣೆಯಿಂದ ಹುರಿದು ತಯಾರಿಸುವುದು ಎಲ್ಲರಿಗೂ ಗೊತ್ತೇ ಇದೆ ಅಷ್ಟೇ ಅಲ್ಲ ತುಪ್ಪದಿಂದಲೂ ಕೆಲವು ಆಹಾರವನ್ನು ತಯಾರಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ತಯಾರಿಸುವ ಸಿಗಡಿ ಫ್ರೈ ತುಪ್ಪದಿಂದ ತಯಾರಿಸುವ ಖಾದ್ಯವಾಗಿದ್ದು ಇದು ಸಕತ್ ಫೇಮಸ್ ಅಂತಾನೇ ಹೇಳಬಹುದು. ಇದನ್ನು ಹೇಗೆ ತಯಾರಿಸುವುದು ಎಂಬುದರ ಸಂಪೂರ್ಣ ಮಾಹಿತಿ ನಿಮಗಾಗಿ. ಪ್ರಮಾಣ: 5 ಜನರಿಗೆ ಸಾಕಾಗುವಷ್ಟು ಬೇಕಾಗುವ ಸಾಮಾಗ್ರಿಗಳು : ಜಂಬೋ ಸಿಗಡಿ - 500 ಗ್ರಾಂ