ಬೆಂಗಳೂರು: ಘೀ ರೈಸ್, ಪುಲಾವ್, ಪೂರಿ ಜತೆ ರುಚಿಯಾದ ಗ್ರೇವಿ ಐಟಂ ಇದ್ದರೇನೇ ತಿನ್ನಲು ರುಚಿ. ಹೀಗಾಗಿ ಸಿಂಪಲ್ಲಾಗೊಂದು ಟೊಮೆಟೋ ಸಾಗು ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳು ಟೊಮೆಟೊ ತೆಂಗಿನ ತುರಿ ಹಸಿಮೆಣಸು ಸಾಸಿವೆ ಜೀರಿಗೆ ಸಿಹಿ ಮೊಸರು ಸಕ್ಕರೆಮಾಡುವ ವಿಧಾನಟೊಮೊಟೋ ಹೋಳು ಮಾಡಿ ಉಪ್ಪು ಹಾಕಿ ಬೇಯಿಸಿ. ಮೊಸರು, ಬೇಯಿಸಿ ಟೊಮೆಟೋ ಹೊರತು ಪಡಿಸಿ ಉಳಿದೆಲ್ಲಾ ವಸ್ತುಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು