ನಿಮಗೆ ದಿನನಿತ್ಯ ಒಂದೇ ರೀತಿಯ ತಿನಿಸುಗಳನ್ನು ತಿಂದು ಬೇಜಾರ್ ಆಗಿದೆಯೇ ಬೇರೆ ರೀತಿಯ ತಿನಿಸುಗಳನ್ನು ತಯಾರಿಸುವ ಮನಸ್ಸಾಗಿದೆಯೇ ನಿಮಗೆ ಮಂಗಳೂರಿನ ಕೆಲವು ಜನಪ್ರಿಯ ತಿನಿಸುಗಳನ್ನು ಹೇಗೆ ಮಾಡೋದು ಅಂತಾ ನಾವ್ ಹೇಳತೀವಿ ಒಮ್ಮೆ ಪ್ರಯತ್ನಿಸಿ. 2. 1. ಮಂಗಳೂರು ಗೋಳಿ ಬಜೆ ಬೇಕಾಗುವ ಸಾಮಗ್ರಿ 1 ಕಪ್ ಮೈದಾ ಹಿಟ್ಟು 1 ರಿಂದ 1½ ಕಪ್ ಮೊಸರು ಅಡುಗೆ ಸೋಡಾ 1-2 ಚಮಚ ಸಕ್ಕರೆ 1½ ಚಮಚ