ಬೆಂಗಳೂರು: ಮುಖ ನಮ್ಮ ವ್ಯಕ್ತಿತ್ವದ ಗುರುತು ಇದ್ದಂತೆ. ನಮ್ಮ ಮುಖ ಹೇಗಿರುತ್ತದೋ ಹಾಗೇ ನಮ್ಮ ವ್ಯಕ್ತಿತ್ವವೂ ಇರುತ್ತದೆ ಅಂತಾರೆ. ಅಂದದ ಮುಖದಲ್ಲೇ ಇಂಪ್ರೆಸ್ ಮಾಡಬೇಕಾದರೆ ಅದನ್ನು ಸರಳ ಉಪಾಯಗಳಿಂದ ಸುಂದರವಾಗಿರಿಸಿ. · ಒಳ್ಳೆ ಕಾಂತಿಗೆ ಟೊಮೆಟೋ ರಸವನ್ನು ಹಚ್ಚಿ ನಂತರ ಮುಖ ತೊಳೆದುಕೊಳ್ಳಿ. · ಗುಲಾಬಿ ಹೂವಿನ ದಳ ಮತ್ತು ಶ್ರೀಗಂಧವನ್ನು ಜತೆಗೆ ಅರೆದುಕೊಂಡು ಮುಖಕ್ಕೆ ಹಚ್ಚಿಕೊಂಡು ನಂತರ ತೊಳೆದುಕೊಳ್ಳಿ. · ಮುಖ ಎಣ್ಣೆ ಸೋಕಿದಂತೆ ಜಿಡ್ಡು ಇದ್ದರೆ