ಬೆಂಗಳೂರು: ಮನೆಯಲ್ಲೊಂದು ಫ್ರಿಡ್ಜ್ ಇದ್ದರೆ ಉತ್ತಮ ಎಂದು ಮೂಲೆಯಲ್ಲಿ ತಂದಿಡುತ್ತೇವೆ. ಆದರೆ ಕೆಲವರು ಅದರ ನಿರ್ವಹಣೆ ಮಾಡುವಲ್ಲಿ ಸೋಲುತ್ತಾರೆ. ಫ್ರಿಡ್ಜ್ ಹೇಗಿಟ್ಟುಕೊಳ್ಳಬೇಕು ಎನ್ನುವುದಕ್ಕೆ ಒಂದಷ್ಟು ಸಲಹೆಗಳು. · ಫ್ರಿಡ್ಜ್ ನ್ನು ಸೂರ್ಯನ ಬೆಳಕು ಬೀಳುವಲ್ಲಿ ಇಡಬೇಡಿ. · ಟಿವಿ ಇರುವ ಕಡೆ ಫ್ರಿಡ್ಜ್ ಇಟ್ಟರೆ ಟಿವಿ ಬೇಗನೇ ಹಾಳಾಗುವ ಸಂಭವವೂ ಇದೆ. · ಫ್ರಿಡ್ಜ್ ನ ಮೇಲ್ಬಾಗ ಜಾಗವಿದೆಯೆಂದು ಬೇಕಾಬಿಟ್ಟಿ ವಸ್ತುಗಳನ್ನು ತಂದು ಹರಡಬೇಡಿ. ಇದರಿಂದ ಫ್ರಿಡ್ಜ್ ಬೇಗನೇ