ಬೆಂಗಳೂರು: ಹೆಸರೇ ಮೋಹಕವಾಗಿದೆ. ಮಾಡಿ ತಿಂದರೆ ಎಷ್ಟು ರುಚಿಯಾಗಿರುತ್ತದೆ ಎಂದು ನೋಡಬೇಕಾದರೆ, ಮೋಹನ ಲಾಡು ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳುಮೈದಾ ಹಿಟ್ಟು ಸಕ್ಕರೆ ತುಪ್ಪ ಗೋಡಂಬಿ ದ್ರಾಕ್ಷಿ ಏಲಕ್ಕಿಮಾಡುವ ವಿಧಾನಮೈದಾ ಹಿಟ್ಟನ್ನು 4 ಚಮಚ ತುಪ್ಪ, ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದನ್ನು ಚಪಾತಿಯಂತೆ ಲಟ್ಟಿಸಿ ತುಪ್ಪದಲ್ಲಿ ಗರಿ ಗರಿಯಾಗಿ ಕರಿದಿಟ್ಟುಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಸಕ್ಕರೆ ಪಾಕಕ್ಕಿಟ್ಟು, ನೂಲು ಪಾಕ ಮಾಡಿಕೊಳ್ಳಿ. ಕರಿದ ಚಪಾತಿಯನ್ನು ಪುಡಿ