ಉಬ್ಬು ರೊಟ್ಟಿ ಮಾಡುವುದು ಹೇಗೆಂದು ತಿಳಿಸಿದ್ದೇವೆ. ಇದಕ್ಕೆ ಸೇರುವಂತಹ ಖಡಕ್ ಬಸಳೆ ಸೊಪ್ಪಿನ ಸಾಂಬಾರ್ ಮಾಡುವುದನ್ನು ತಿಳಿಸಿಕೊಡುತ್ತೇವೆ. ಉಬ್ಬು ರೊಟ್ಟಿಗೆ ಇದು ಪರ್ಫೆಕ್ಟ್ ಕಾಂಬಿನೇಷನ್.