ಗಣೇಶ ಚತುರ್ಥಿ ಎಂದರೇ ವಿಶೇಷ ತಿಂಡಿ ಕಜ್ಜಾಯಗಳ ಹಬ್ಬ. ನಮ್ಮಲ್ಲಿ ಸಾಮಾನ್ಯವಾಗಿ ಯಾವ ಹಬ್ಬ ಅಥವಾ ವಿಶೇಷ ದಿನ ಬಂದಾಗ ಹೋಳಿಗೆಯನ್ನು ಮಾಡೇ ಮಾಡುತ್ತಾರೆ. ಹಾಗಿರುವಾಗ ಗಣೇಶ ಚತುರ್ಥಿಗೆ ಹೋಳಿಗೆ ಇಲ್ಲವೆಂದರೆ ಹೇಗೆ..? ಕೆಲವರು ಇದನ್ನು ಹೋಳಿಗೆ ಎಂದರೆ ಕೆಲವು ಕಡೆ ಒಬ್ಬಟ್ಟು ಎಂದು ಕರೆಯುತ್ತಾರೆ. ಒಬ್ಬೊಬ್ಬರೂ ಒಂದೊಂದು ರೀತಿಯ ಹೋಳಿಗೆಯನ್ನು ತಯಾರಿಸುತ್ತಾರೆ. ಕಡಲೆ ಬೇಳೆ ಮತ್ತು ಕಾಯಿ ಹೋಳಿಗೆಯನ್ನು ಮಾಡುವ ವಿಧಾನಕ್ಕಾಗಿ ಈ ಕೆಳಗೆ ನೋಡಿ. 1. ಬೇಳೆ