ಬೆಂಗಳೂರು: ಬಾಣಂತಿಯರು ಎಲ್ಲಾ ಆಹಾರಗಳನ್ನು ತಿನ್ನುವಂತಿಲ್ಲ. ಈ ಸಮಯದಲ್ಲಿ ಬಾಣಂತಿಯರು ಹುಷಾರು ತಪ್ಪದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅವರಿಗಾಗಿ ಒಂದು ಸಿಂಪಲ್ ಆರೋಗ್ಯಕರ ಸಾರಿನ ರೆಸಿಪಿ ಇಲ್ಲಿದೆ ನೋಡಿ.ಬೇಕಾಗುವ ಸಾಮಗ್ರಿಗಳುಟೊಮೆಟೊ ಕಾಳು ಮೆಣಸು ಉದ್ದಿನ ಬೇಳೆ ಜೀರಿಗೆ ಒಣ ಮೆಣಸು ಕಡ್ಲೆ ಬೇಳೆ ಉಪ್ಪುಮಾಡುವ ವಿಧಾನಟೊಮೆಟೊ ಬಿಟ್ಟು ಉಳಿದೆಲ್ಲಾ ಸಾಮಾನುಗಳನ್ನು ಎಣ್ಣೆ ಹಾಕದೆ ಬಾಣಲೆಯಲ್ಲಿ ಫ್ರೈ ಮಾಡಿಕೊಳ್ಳಿ. ಇದನ್ನು ಮಿಕ್ಸಿಯಲ್ಲಿ ನೀರು ಹಾಕದೆ ಪುಡಿ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ನೀರು