ನೀವು ಬರ್ಫಿ ಪ್ರಿಯರಾಗಿದ್ದರೆ, ಸ್ಪೆಷಲ್ ರವೆ ಬರ್ಫಿ ನಿಮಗೆ ಇಷ್ಟ ಆಗದೇ ಇರಲಾರದು. ಏನೇನು ಬೇಕು?ಒಂದು ಬಟ್ಟಲು ರವೆ 1 ಬಟ್ಟಲು ಕಾಯಿತುರಿ ಮೂರು ಬಟ್ಟಲು ಸಕ್ಕರೆ ಒಂದು ಬಟ್ಟಲು ಹಾಲುಮಾಡುವುದು ಹೇಗೆ?ಎಲ್ಲ ಸಾಮಗ್ರಿಗಳನ್ನು ಪಾತ್ರೆಯಲ್ಲಿ ಒಟ್ಟಿಗೆ ಹಾಕಿ. ಒಲೆಯ ಮೇಲಿಟ್ಟು ಕೈಯಾಡಿಸಿಬೇಕು. ಜಿಡ್ಡು ಬಿಟ್ಟುಕೊಂಡು ಮಿಶ್ರಣ ಪಾತ್ರೆಯಂಚು ಬಿಟ್ಟಾಗ, ತುಪ್ಪ ಸವರಿದ ತಟ್ಟೆಗೆ ಹರಡಿ.ಏಲಕ್ಕಿ ಪುಡಿ, ಹುರಿದ ಗೋಡಂಬಿ, ದ್ರಾಕ್ಷಿ ಮೇಲೆ ಉದುರಿಸಿ. ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ